
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಸಂಸ್ಥಾಪನಾ ದಿನವಾದ ಮಾರ್ಚಿ 10 ರಂದು ಸಂಸ್ಥಾಪಕ ಅಧ್ಯಕ್ಷರೂ, ಪ್ರಖ್ಯಾತ ವಿಜ್ಞಾನ ಸಂವಹನಕಾರರೂ ಆದ ಪ್ರೊ. ಎಚ್.ಆರ್.ರಾಮಕೃಷ್ಣರಾವ್ ಅವರನ್ನು ರಾಜ್ಯ ಕಾರ್ಯದರ್ಶಿ ಈ.ಬಸವರಾಜು, ಖಜಾಂಚಿ ಕೆ.ಬಿ.ಮಹದೇವಪ್ಪ ಮತ್ತು ಕಾರ್ಯಕರ್ತರು ಹಾಗೂ ಪತ್ರಕರ್ತರಾದ ಲಕ್ಷ್ಮಣ್ ಅವರು ಭೇಠಿ ಮಾಡಿ ಅವರ ಸಲಹೆ ಪಡೆದು ಸದಸ್ಯತ್ವವನ್ನು ನವೀಕರಿಸಿದರು.
On the foundation day of Karnataka Jnana Vijnana Samithi (March 10th) Secretary E.Basavaraju, Treasurer KB Mahadevappa and Journalist and activist of KJVS Lakshman met founder president and well known science communicator Prof.HR Ramakrishna Rao and took his advise. On this occasion Ramakrishna Rao renewed his membership.